Sunday, August 9, 2026
Homeಚಾರ ಗ್ರಾಮ ಪಂಚಾಯತ್‌ಚಾರ : ಆವರಣಕ್ಕೆ ಮರ ಬಿದ್ದು ಹಾನಿ

ಚಾರ : ಆವರಣಕ್ಕೆ ಮರ ಬಿದ್ದು ಹಾನಿ

ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ ಮೇಲ್ಬೆಟ್ಟು ಗರಡಿ ಸಮೀಪದ ವಿಜಯ ಶೆಟ್ಟಿ ಅವರ ತೋಟದ ಆವರಣ ಗೋಡೆಗೆ ಮರ ಬಿದ್ದು ಬಾರಿ ಪ್ರಮಾಣದ ಹಾನಿಯಾಗಿದೆ.

ಮಂಗಳವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಅನಾಹುತ ಉಂಟಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಆವರಣ ಗೋಡೆಯನ್ನು ನಿರ್ಮಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments