Sunday, August 9, 2026
Homeಹೆಬ್ರಿಚಾರ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷರಾಗಿ ದಯಾನಂದ ನಾಯ್ಕ್.

ಚಾರ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷರಾಗಿ ದಯಾನಂದ ನಾಯ್ಕ್.

ಹೆಬ್ರಿ : ವಿವೇಕಾನಂದ ಯುವ (ರಿ) ವೇದಿಕೆ ಹಂದಿಕಲ್ಲು ಚಾರ ಹೆಬ್ರಿ ತಾಲ್ಲೂಕು ಇದರ ವಿಶೇಷ ಸಭೆಯು ಹಂದಿಕಲ್ಲು ಶಾಲೆಯಲ್ಲಿ ನಡೆಯಿತು.

ವೇದಿಕೆಯ ನೂತನ ಅಧ್ಯಕ್ಷರಾಗಿ ದಯಾನಂದ ನಾಯ್ಕ್, ಕಾರ್ಯದರ್ಶಿಯಾಗಿ ವಸಂತ ಹಂದಿಕಲ್ಲು ಜೊತೆ ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ್* ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments