Thursday, September 24, 2026
Homeಹೆಬ್ರಿಅಜೆಕಾರು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಶೌರ್ಯ ವಿಪತ್ತು ಘಟಕದ ಸಭೆ.

ಅಜೆಕಾರು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಶೌರ್ಯ ವಿಪತ್ತು ಘಟಕದ ಸಭೆ.

ಅಜೆಕಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಮಾಸಿಕ ಸಭೆಯು ಅಜೆಕಾರು ವಲಯ ಕಚೇರಿಯಲ್ಲಿ ನಡೆಯಿತು ಸಭೆಯಲ್ಲಿ ಮುಂದಿನ ಎರಡು ವರ್ಷಕ್ಕೆ ನೂತನ ಅಧ್ಯಕ್ಷರನ್ನಾಗಿ ಪ್ರವೀಣ್ ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ರೇಷ್ಮಾ, ಲೆಕ್ಕಪರಿಶೋಧಕಿ ಪುಷ್ಪ , ಘಟಕದ ಸಂಯೋಜಕಿ ವಿಜಯ ಕಾಮತ್ ಹಾಗೂ ಶೌರ್ಯ ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!