ಶಿರ್ಲಾಲು : ಭಾರತೀಯ ಜೈನ್ ಮಿಲನ್ ಶಿರ್ಲಾಲು, ಶ್ರೀ ಅನಂತಮತಿ ಮಹಿಳಾ ಸಂಘ ಶಿರ್ಲಾಲು ಮತ್ತು ಸಮಸ್ತ ಜೈನ ಸಮಾಜ ಶಿರ್ಲಾಲು, ಅಂಡಾರು, ಮುಂಡ್ಲಿ ನೇತೃತ್ವದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಿತು.
ಎಂ. ಕೆ . ವಿರಂಜಯ ಹೆಗ್ದೆ (ವೀರು) ಅವರ ನೇತೃತ್ವ ಅಹಿಂಸಾ ಕೇರ್ ಟ್ರಸ್ಟ್ (ರಿ.),ಬಜಗೋಳಿ, ಶಿರ್ಲಾಲು ಇಲ್ಲಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಊರಿನ ಜೈನ ಸಮಾಜದ ಗಣ್ಯರು,ಪ್ರಮುಖರು ಉಪಸ್ಥಿತರಿದ್ದರು.
ಶಿರ್ಲಾಲು ಜೈನ್ ಮಿಲನ್, ಶ್ರೀ ಅನಂತಮತಿ ಮಹಿಳಾ ಸಂಘ ಶಿರ್ಲಾಲು ಮತ್ತು ಸಮಸ್ತ ಜೈನ ಸಮಾಜದಿಂದ ಗೋವಿಗಾಗಿ ಮೇವು.



