Monday, November 9, 2026
Homeಕಾರ್ಕಳಶಿವಪುರ ಗ್ರಾಮ ಪಂಚಾಯಿತಿಯಲ್ಲಿ : ದೀಪಾವಳಿ : ಆಯುಧ ಪೂಜೆ.

ಶಿವಪುರ ಗ್ರಾಮ ಪಂಚಾಯಿತಿಯಲ್ಲಿ : ದೀಪಾವಳಿ : ಆಯುಧ ಪೂಜೆ.

ಶಿವಪುರ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ದೀಪಾವಳಿ ಸಂಭ್ರಮ ಮತ್ತು ಆಯುಧ ಪೂಜೆ ನಡೆಯಿತು. ಶಿವಪುರ ಗ್ರಾಮ ಪಂಚಾಯತ್‌ ಪೂರ್ವಾಧ್ಯಕ್ಷರು, ಸದಸ್ಯರು, ಸಿಬಂದ್ಧಿ ವರ್ಗದವರು, ಕಾರ್ಯದರ್ಶಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಿತೇಶ್‌ ಪುತ್ರನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!