Saturday, August 8, 2026
Homeಹೆಬ್ರಿ ಗ್ರಾಮ ಪಂಚಾಯತ್‌ಜು. 13ರಿಂದ 17 ವರೆಗೆ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಅಷ್ಠಮಂಗಲ ಸ್ವರ್ಣಪ್ರಶ್ನೆ

ಜು. 13ರಿಂದ 17 ವರೆಗೆ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಅಷ್ಠಮಂಗಲ ಸ್ವರ್ಣಪ್ರಶ್ನೆ

ಹೆಬ್ರಿ : ಹೆಬ್ರಿಯ ತಾಣ ಶ್ರೀ ಅರ್ಧನಾರೀಶ್ವರ ದೇವರು, ಶ್ರೀ ದುರ್ಗ ಪರಮೇಶ್ವರಿ ಅಮ್ಮನವರು, ಧೂಮಾವತಿ ದೇವಿ, ನಾಲ್ದಾಣ ಬ್ರಹ್ಮ ಸಪರಿವಾರ ದೇವರುಗಳ ಹಾಗೂ ಬ್ರಹ್ಮಬೈದರ್ಕಳ ಮಾರಿ ಶಿವರಾಯ, ಮಾಯಂದಾಳಮ್ಮ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಜುಲೈ ೧೩ ಸೋಮವಾರದಿಂದ ಜುಲೈ ೧೭ ರ ಶುಕ್ರವಾರದ ವರೆಗೆ ಅಷ್ಠಮಂಗಲ ಸ್ವರ್ಣಪ್ರಶ್ನೆ ನಡೆಯಲಿದೆ ಎಂದು ಅನುವಂಶಿಕ ಆಢಳಿತ ಮೋಕ್ತೇಸರ ಎಚ್.‌ ತಾರಾನಾಥ ಬಲ್ಲಾಳ್‌ ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments