Thursday, September 24, 2026
Homeಹೆಬ್ರಿಹೆಬ್ರಿ ರಾಮ ಕ್ಷತ್ರಿಯ ಸಂಘದ ಸದಸ್ಯರಿಂದ ಶ್ರೀಂಗೇರಿ ಕ್ಷೇತ್ರ ದರ್ಶನ - ಗುರುವಂದನಾ ಕಾರ್ಯಕ್ರಮ.

ಹೆಬ್ರಿ ರಾಮ ಕ್ಷತ್ರಿಯ ಸಂಘದ ಸದಸ್ಯರಿಂದ ಶ್ರೀಂಗೇರಿ ಕ್ಷೇತ್ರ ದರ್ಶನ – ಗುರುವಂದನಾ ಕಾರ್ಯಕ್ರಮ.

93 ಮಂದಿ ಸದಸ್ಯರು ಶ್ರೀಕ್ಷೇತ್ರ ದರ್ಶನದಲ್ಲಿ ಭಾಗಿ.

ಹೆಬ್ರಿ : ಹೆಬ್ರಿ ತಾಲ್ಲೂಕು ರಾಮ ಕ್ಷತ್ರೀಯ ಸಮಾಜ ಸೇವಾ ಸಂಘದ ಸದಸ್ಯರು ಭಾನುವಾರ ಸಂಘದ ಅಧ್ಯಕ್ಷ ಹೆಬ್ರಿ ಶ್ರೀನಿವಾದ ಸೇರ್ವೆಗಾರ್ ನೇತ್ರತ್ವದಲ್ಲಿ ಶ್ರಿಂಗೇರಿ ಕ್ಷೇತ್ರ ದರ್ಶನ ಮಾಡಿ ಶ್ರೀಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

93 ಮಂದಿ ಸದಸ್ಯರು ಶ್ರೀ ಕ್ಷೇತ್ರ ದರ್ಶನದಲ್ಲಿ ಭಾಗವಹಿಸಿದ್ದರು. ಧರ್ಮಕ್ಷೇತ್ರ ಪ್ರವಾಸ ವ್ಯವಸ್ಥೆ ಮಾಡಿದ ರಾಮ ಕ್ಷತ್ರೀಯ ಸಮಾಜದ ಮುಖಂಡ ಶ್ರೀನಿವಾಸ ಸೇರ್ವೆಗಾರ್ ಅವರಿಗೆ ಸದಸ್ಯರು ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!