Thursday, September 24, 2026
Homeಹೆಬ್ರಿಹೆಬ್ರಿಯಲ್ಲಿ ಉತ್ತಮ ಮಳೆ : ಉಕ್ಕಿ ಹರಿಯುವ ಸೀತಾನದಿ.

ಹೆಬ್ರಿಯಲ್ಲಿ ಉತ್ತಮ ಮಳೆ : ಉಕ್ಕಿ ಹರಿಯುವ ಸೀತಾನದಿ.

ಹೆಬ್ರಿಯಲ್ಲಿ ಉತ್ತಮ ಮಳೆ : ಉಕ್ಕಿ ಹರಿಯುವ ಸೀತಾನದಿ.

ಹೆಬ್ರಿ : ಹೆಬ್ರಿಯ ಜೀವನದಿ ಸೀತಾನದಿಯು ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಉಕ್ಕಿ ಹರಿಯುತ್ತಿದೆ. ಚಾರ ನವೋದಯ ಸೇತುವೆ ಬಳಿ ನದಿಯಲ್ಲಿ ಇರುವ ಬಾವಿಯೊಂದು ಸಂಪೂರ್ಣ ನೀರಿನಿಂದ ಸುತ್ತುವರಿದಿದೆ. ಇನ್ನು ಮಳೆ ಹೆಚ್ಚಾದರೆ ಬಾವಿ ಸಂಪೂರ್ಣ ನದಿಯಿಂದ ಅವೃತವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!