Saturday, November 7, 2026
Homeಹೆಬ್ರಿಉಡುಪಿ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ : ಸರಕಾರಿ ಪ್ರೌಢ ಶಾಲೆ ಕಾವಡಿ ಪ್ರಥಮ.

ಉಡುಪಿ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ : ಸರಕಾರಿ ಪ್ರೌಢ ಶಾಲೆ ಕಾವಡಿ ಪ್ರಥಮ.

ಉಡುಪಿ : ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆ ಕಾವಡಿ ವಿದ್ಯಾರ್ಥಿಗಳು ಅಭಿನಯಿಸಿದ ವಿಜ್ಞಾನ ನಾಟಕ
*ಸೀ ದ ಸೀ..* ಪ್ರಥಮ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.


ಶ್ರೇಷ್ಠ ನಟನಾಗಿ 8ನೇ ತರಗತಿಯ ಆಯುಷ್ ಹಾಗೂ ಉತ್ತಮ ನಾಟಕ ರಚನೆ ಮತ್ತು ನಿರ್ದೇಶನಕ್ಕಾಗಿ ಶಿಕ್ಷಕರಾದ ವರದರಾಜ್ ಬಿರ್ತಿ ಆಯ್ಕೆಯಾಗಿರುತ್ತಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!