Sunday, August 9, 2026
HomeUncategorizedಹೆಬ್ರಿ ಪರಿಸರದಲ್ಲಿ ಗಾಳಿ ಮಳೆ. ಬೇಳಂಜೆ ಭೂತುಗುಂಡಿಯಲ್ಲಿ : ಮರ ಬಿದ್ದು 10 ಕಂಬಗಳಿಗೆ ಹಾನಿ.

ಹೆಬ್ರಿ ಪರಿಸರದಲ್ಲಿ ಗಾಳಿ ಮಳೆ. ಬೇಳಂಜೆ ಭೂತುಗುಂಡಿಯಲ್ಲಿ : ಮರ ಬಿದ್ದು 10 ಕಂಬಗಳಿಗೆ ಹಾನಿ.

ಹೆಬ್ರಿ ಪರಿಸರದಲ್ಲಿ ಗಾಳಿ ಮಳೆ.

ಬೇಳಂಜೆ ಭೂತುಗುಂಡಿಯಲ್ಲಿ : ಮರ ಬಿದ್ದು 10 ಕಂಬಗಳಿಗೆ ಹಾನಿ.

ಹೆಬ್ರಿ : ಹೆಬ್ರಿ ತಾಲ್ಲೂಕಿನ ಬೇಳಂಜೆ ಭೂತುಗುಂಡಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು, 10 ವಿದ್ಯುತ್ ಕಂಬಗಳು ತುಂಡಾಗಿವೆ. ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವೃತ್ಯಯವಾಗಿದೆ.

ಪೆರ್ಡೂರು : ವಿದ್ಯುತ್ ತಂತಿಯಲ್ಲಿ ಮರ ಸಿಕ್ಕಿಕೊಂಡು ವಿದ್ಯುತ್ ಪೂರೈಕೆಯಲ್ಲಿ ವೃತ್ಯಯ.

ಹೆಬ್ರಿ : ಹಿರಿಯಡ್ಕದಿಂದ ಹೆಬ್ರಿಗೆ ವಿದ್ಯುತ್ ಸರಬರಾಜು ಆಗುವ ಮುಖ್ಯ ವಿದ್ಯುತ್ ಲೈನ್ ಮೇಲೆ ಮರ ಒಂದು ತುಂಡಾಗಿ ತಂತಿಯಲ್ಲಿ ಸಿಕ್ಕಿ ಬಿದ್ದ ಪರಿಣಾಮವಾಗಿ ಹೆಬ್ರಿ ತಾಲ್ಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments