Sunday, August 9, 2026
Homeಹೆಬ್ರಿಹೆಬ್ರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಧನ್ಯಗೆ  ಸನ್ಮಾನ

ಹೆಬ್ರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಧನ್ಯಗೆ  ಸನ್ಮಾನ

ಹೆಬ್ರಿಯ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗೋಡೆಗಳ ಮೇಲೆ ಬಣ್ಣದ ಚಿತ್ತಾರವನ್ನು ಅದ್ಭುತವಾಗಿ ಚಿತ್ರಿಸಿ, ಜಾಗೃತಿ ಮೂಡಿಸಿದ ವಿದ್ಯಾರ್ಥಿನಿ ಧನ್ಯಶ್ರೀ ಎಚ್. ಆರ್ ಅವರನ್ನು  ನಿಲಯದಲ್ಲಿ ಸನ್ಮಾನಿಸಲಾಯಿತು. ಮೇಲ್ವಿಚಾರಕಿ ಜಯಂತಿ ಎನ್, ಸಿಬ್ಬಂದಿಗಳು ಇದ್ದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments