Thursday, September 24, 2026
Homeಚಾರ ಗ್ರಾಮ ಪಂಚಾಯತ್‌ಚಾರ ನಾಗಯ್ಯ ಶೆಟ್ಟಿ ಅವರಿಗೆ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ವತಿಯಿಂದ ಸನ್ಮಾನ.

ಚಾರ ನಾಗಯ್ಯ ಶೆಟ್ಟಿ ಅವರಿಗೆ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ವತಿಯಿಂದ ಸನ್ಮಾನ.

ಚಾರ : ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ವತಿಯಿಂದ ಬುಧವಾರ ಚಾರ ನಾಗಯ್ಯ ಶೆಟ್ಟಿ ಅವರಿಗೆ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಕಿರಾಡಿ ಪ್ರಕಾಶ್ ಮೊಗವೀರ, ವಂಡಾರು ಗೋವಿಂದ, ಪತ್ರಕರ್ತ ಕುಂಟಾಡಿ ದಯಾನಂದ ಪೈ, ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!