Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಆಸ್ತಿಗಳಿಗೆ 11b/11A (ಈ ಸ್ವತ್ತು) ಪಡೆಯುವುದು ಕಡ್ಡಾಯ: ಹೆಬ್ರಿ ಗ್ರಾಮ ಪಂಚಾಯತ್ ಪ್ರಕಟಣೆ.

ಆಸ್ತಿಗಳಿಗೆ 11b/11A (ಈ ಸ್ವತ್ತು) ಪಡೆಯುವುದು ಕಡ್ಡಾಯ: ಹೆಬ್ರಿ ಗ್ರಾಮ ಪಂಚಾಯತ್ ಪ್ರಕಟಣೆ.

ಹೆಬ್ರಿ : ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ (2025) ಸೆಕ್ಷನ್ 199c ರಿ ಅನ್ಮಯ ಗ್ರಾಮ ಪಂಚಾಯತ್ ಪಂಚತಂತ್ರ 2.0 ನಲ್ಲಿರುವ ಎಲ್ಲಾ ಆಸ್ತಿಗಳಿಗೆ 11b/11A (ಈ ಸ್ವತ್ತು) ಪಡೆಯುವುದು ಕಡ್ಡಾಯವಾಗಿದೆ.

ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿ ತೆರಿಗೆ(ಮನೆ/ಕಟ್ಟಡ) ಪಾವತಿಸಲು, ಆಸ್ತಿಯ ಅಧಿಕೃತ ದಾಖಲೆಗಾಗಿ 11B ನಮೂನೆಯು ತುಂಬಾ ಅವಶ್ಯವಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಅಗತ್ಯ ದಾಖಲೆಗಳನ್ನು ನೀಡಿ 11B ವಿತರಣಾ ಅಭಿಯಾನ ದ ಪ್ರಯೋಜನ ಪಡೆಯುವಂತೆ ಹೆಬ್ರಿ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments