ಹೆಬ್ರಿ : ಸಮಾಜಸೇವಕ ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಲಾವಿದ ಹೆಬ್ರಿ ಇಂದಿರಾನಗರ ಮದಗ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಕರುಣಾಕರ ರಾವ್ ಅವರ ಧರ್ಮಪತ್ನಿ ವಿದ್ಯಾವತಿ ರಾವ್ (50) ಅವರು ಶನಿವಾರ ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.



