Wednesday, August 19, 2026
Homeಹೆಬ್ರಿಕಬ್ಬಿನಾಲೆ ಕಾಪೋಳಿ ಫ್ರೇಂಡ್ಸ್ ನಿಂದ ಶ್ರಮದಾನ.

ಕಬ್ಬಿನಾಲೆ ಕಾಪೋಳಿ ಫ್ರೇಂಡ್ಸ್ ನಿಂದ ಶ್ರಮದಾನ.

ಕಬ್ಬಿನಾಲೆ : ಕಬ್ಬಿನಾಲೆಯ ಕಾಪೋಳಿ ಫ್ರೆಂಡ್ಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುದ್ರಾಡಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಬಚ್ಚಪ್ಪಿನಿಂದ ಕಬ್ಬಿನಾಲೆಯ ತನಕ ಮುಖ್ಯ ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ಶನಿವಾರ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments