Wednesday, August 19, 2026
Homeಶಿವಪುರ ಗ್ರಾಮ ಪಂಚಾಯತ್‌ಹೆಬ್ರಿ : ನಾಗರ ಪಂಚಮಿ ಸೋಮವಾರ ನಾಡಿನೆಲ್ಲೆಡೆ ಭಕ್ತಿ ಭಾವ ಸಂಭ್ರಮದ ನಾಗರ ಪಂಚಮಿ ನಾಗಾರಾಧನೆ.

ಹೆಬ್ರಿ : ನಾಗರ ಪಂಚಮಿ ಸೋಮವಾರ ನಾಡಿನೆಲ್ಲೆಡೆ ಭಕ್ತಿ ಭಾವ ಸಂಭ್ರಮದ ನಾಗರ ಪಂಚಮಿ ನಾಗಾರಾಧನೆ.

ಭೂಮಿಯ ಒಡೆಯ ನಾಗರಾಜನನ್ನು ಇಂದು ನಾಗರ ಪಂಚಮಿಯ ವಿಶೇಷದಂದು ಆರಾಧಿಸಲಾಯಿತು.

ಮನೆಮನೆಗಳ ನಾಗಬನ, ಬ್ರಹ್ಮಸ್ಥಾನಗಳಲ್ಲಿ, ದೇವಸ್ಥಾನಗಳ ನಾಗಾಬನದಲ್ಲಿ ನಾಗಾರಾಧನೆ ಭಕ್ತಿ ವೈಭವದಿಂದ ನಡೆಯಿತು. ಶಿವಪುರ ಕೆಳಖಜಾನೆ ಆಶ್ರಯದ ನಾಗಬನದಲ್ಲಿ ನಾಗರ ಪಂಚಮಿ ನಡೆಯಿತು. ವೇದಮೂರ್ತಿ ನಾಯರಕೋಡು ಶಿವಾನಂದ ತಂತ್ರಿಯವರು ನಾಗಪಂಚಮಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments