Wednesday, August 19, 2026
HomeUncategorizedನಿವೃತ್ತ ಯೋಧ ಆನಂದ್ ಕಬ್ಬಿನಾಲೆ ಅವರಿಗೆ ಸನ್ಮಾನ.

ನಿವೃತ್ತ ಯೋಧ ಆನಂದ್ ಕಬ್ಬಿನಾಲೆ ಅವರಿಗೆ ಸನ್ಮಾನ.

ಮುದ್ರಾಡಿ ಗ್ರಾಮ ಪಂಚಾಯತಿ – ಟೀಂ ಮನ್ವಂತರ ದಿಂದ ಕಾರ್ಯಕ್ರಮ.

ಮುದ್ರಾಡಿ : ಭಾರತೀಯ ಭೂಸೇನೆಯ ನಿವೃತ್ತ ಯೋಧ ಆನಂದ್ ಕಬ್ಬಿನಾಲೆ ಅವರನ್ನು ಭಾನುವಾರ ಮುದ್ರಾಡಿ ಗ್ರಾಮ ಪಂಚಾಯತಿ ಮತ್ತು ಟೀಂ ಮನ್ವಂತರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ‌ ಪಂಚಾಯತಿ ನಿಕಟಪೂರ್ವ ಸದಸ್ಯರು, ಟೀಂ ಮನ್ವಂತರ ತಂಡದ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments