Wednesday, August 19, 2026
Homeಹೆಬ್ರಿಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ : ಸ್ವಾತಂತ್ರ್ಯ ದಿನಾಚರಣೆ.

ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ : ಸ್ವಾತಂತ್ರ್ಯ ದಿನಾಚರಣೆ.

ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಹಿರಿಯರಾದ ಮಾಧವ ಆಚಾರ್ ಧ್ವಜಾರೋಹಣ ನೆರವೇರಿಸಿದರು. ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ನ ಪ್ರಮುಖರಾದ ಡಾ. ರಾಮಚಂದ್ರ ಐತಾಳ್, ಡಾ. ಭಾರ್ಗವಿ ಆರ್. ಐತಾಳ್, ಡಾ. ಕಾರ್ತಿಕ್ ಐತಾಳ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments