Thursday, September 24, 2026
Homeಹೆಬ್ರಿಸೆಷ್ಟಂಬರ್‌ ೦5 -ಪಡುಕುಡೂರು ಪಡುಪರ್ಕಳದಲ್ಲಿ "ಹುಲಿ ವೇಷ"

ಸೆಷ್ಟಂಬರ್‌ ೦5 -ಪಡುಕುಡೂರು ಪಡುಪರ್ಕಳದಲ್ಲಿ “ಹುಲಿ ವೇಷ”

ಪಡುಕುಡೂರು : ಟೀಂ ಶ್ರೀಕಲ್ಕಿ ಪೆರ್ಡೂರು ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಇದೇ 05 ರಂದು 12 ಗಂಟೆಗೆ ಪಡುಕುಡೂರು ಪಡುಪರ್ಕಳ “ಮೀನಾಕ್ಷಿ” ಯಲ್ಲಿ ಹುಲಿವೇಷ ಕುಣಿತ ನಡೆಯಲಿದೆ. ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ

“ಮೀನಾಕ್ಷಿ ಪಡುಪರ್ಕಳ ಕುಟುಂಬಸ್ಥರು” ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!