ಪಡುಕುಡೂರು : ಟೀಂ ಶ್ರೀಕಲ್ಕಿ ಪೆರ್ಡೂರು ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಇದೇ 05 ರಂದು 12 ಗಂಟೆಗೆ ಪಡುಕುಡೂರು ಪಡುಪರ್ಕಳ “ಮೀನಾಕ್ಷಿ” ಯಲ್ಲಿ ಹುಲಿವೇಷ ಕುಣಿತ ನಡೆಯಲಿದೆ. ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ
“ಮೀನಾಕ್ಷಿ ಪಡುಪರ್ಕಳ ಕುಟುಂಬಸ್ಥರು” ವಿನಂತಿಸಿದ್ದಾರೆ.