ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ದಿನೇಶ್ ನಾಯ್ಕ್.
ಕಾರ್ಯದರ್ಶಿಯಾಗಿ ಆದರ್ಶ್ ಕಾಂಚನ್
ಮುನಿಯಾಲು : ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ದಿನೇಶ್ ನಾಯ್ಕ್ ಪಾಲ್ಜೇಡ್ದು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆದರ್ಶ್ ಕಾಂಚನ್, ಕೋಶಾಧಿಕಾರಿಯಾಗಿ ಸುದೀಪ್ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ಸುಕೇಶ್ ಶೆಟ್ಟಿ ಮುನಿಯಾಲು, ಉಪಾಧ್ಯಕ್ಷರಾಗಿ ಶಿವ ನಾಯ್ಕ್, ಸ್ಥಾಪಕಾಧ್ಯಕ್ಷರು ಕೃಷ್ಣ ಶೆಟ್ಟಿಗಾರ್ ಮಾವಿನಕಟ್ಟೆ, ಗೌರವ ಸಲಹೆಗರರಾಗಿ ಪ್ರಭಾಕರ ಪೂಜಾರಿ ಕುಚ್ಚೂರು, ಗೌರವ ಅಧ್ಯಕ್ಷರಾಗಿ ದಿನೇಶ್ ಪೈ ಮುನಿಯಾಲು, ಕಾನೂನು ಸಲಹೆಗಾರರಾಗಿ ವಕೀಲ ಭರತ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ದಯಾನಂದ ಶೆಟ್ಟಿ, ಸಂಜೀವ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಭರತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಜಯಕರ ಶೆಟ್ಟಿ, ಸದಸ್ಯರಾಗಿ ದಿನೇಶ್ ಶೆಟ್ಟಿ, ಗಣೇಶ್ ಶೆಟ್ಟಿ, ಸುರೇಶ್ ಪೂಜಾರಿ, ರಾಘವೇಂದ್ರ ನಾಯಕ್, ರಾಮ ನಾಯ್ಕ್ ಆಯ್ಕೆಯಾಗಿದ್ದಾರೆ.



