ಹೆಬ್ರಿ : ಹೆಬ್ರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಎದುರುಗಡೆಯಲ್ಲಿ ಬ್ರಾಹ್ಮಣ ಶೈಲಿಯ ಮನೆಯೂಟ ಶ್ರೀ ಅನ್ನಪೂರ್ಣೇಶ್ವರಿ ಮೆಸ್ ನವಂಬರ್ ೧೨ ರಂದು ಶುಭಾರಂಭಗೊಂಡಿದೆ. ಶುಚಿರುಚಿಯಾದ ಮನೆಯ ಶೈಲಿಯ ಊಟ ದೊರೆಯಲಿದೆ ಎಂದು ನಾಗೇಂದ್ರ ಕೆ.ಎಸ್ ತಿಳಿಸಿದ್ದಾರೆ.