Wednesday, November 11, 2026

ನವಂಬರ್‌ 13

 

ಹೆಬ್ರಿ ಗ್ರಾಮ ಪಂಚಾಯಿತಿ ಗ್ರಾಮಸಭೆ.

 

ಹೆಬ್ರಿ : ಹೆಬ್ರಿ ಗಾಮ ಪಂಚಾಯಿತಿ ಗ್ರಾಮಸಭೆಯು ಇದೇ ನವಂಬರ್‌ 13 ರಂದು 10 : 45 ಕ್ಕೆ ಸಮಾಜ ಮಂದಿರದಲ್ಲಿ ಆಡಳಿತಾಧಿಕಾರಿ ದಿನೇಶ್‌ ಡಿ.ಈ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ದೇಶ್‌ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸುವರು ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಶೋಕ್‌ ಎಚ್‌. ಈ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!