ಕೆಂಜೂರು : ಕೆಂಜೂರು ಪಾದೆಮಠ ವಿನಾಯಕ ವಿರೇಶ್ವರ ದೇವಸ್ಥಾನ ಮತ್ತು ಇದಕ್ಕೆ ಸಂಬಂಧಿಸಿದ ಮೂಡು ಬಾಗ್ಲು, ಪಡು ಬಾಗ್ಲು ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯ ಅನುವಂಶಿಕ ಮುತಾಲಿಕ. (ಮುಕ್ಕಾಲು ಶೆಟ್ರು) ಆಗಿ 2009 ರಿಂದ ಧಾರ್ಮಿಕ ಪ್ರಕ್ರಿಯೆಯಲ್ಲಿತೊಡಗಿಸಿಕೊಂಡಿರುವ ಸುಧಾಕರ ಶೆಟ್ಟಿ (62 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಶ್ರೀಯುತರು ಇಬ್ಬರು ಪುತ್ರರು ಒರ್ವ ಪುತ್ರಿ, ಕುಟುಂಬಸ್ಥರನ್ನು ಅಗಲಿದ್ದಾರೆ.
ಕೆಂಜೂರು ಗರಡಿಯ ಮುಕ್ಕಾಲು ಶೆಟ್ರು ಸುಧಾಕರ ಶೆಟ್ಟಿ ನಿಧನ.


