ಹೆಬ್ರಿ ಕುಚ್ಚೂರು ರಸ್ತೆಯಲ್ಲಿರುವ ಫ್ರೆಂಡ್ಸ್ ಹೇರ್ ಡ್ರೇಸ್ಸಸ್ ಮಾಲೀಕ, ಇಂದಿರಾ ನಗರ ನಿವಾಸಿ,ಸಂತೋಷ್ ಭಂಡಾರಿ (51 ವ) ಅಸೌಖ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಮೃತರು ತಾಯಿ,ಪತ್ನಿ,2 ಮಕ್ಕಳು,ಒರ್ವ ಸಹೋದರಿ, ಒರ್ವ ಸಹೋದರನನ್ನು ಅಗಲಿದ್ದಾರೆ.