Wednesday, August 19, 2026
Homeಶಿವಪುರ ಗ್ರಾಮ ಪಂಚಾಯತ್‌ಕೆಳಖಜಾನೆ ಶ್ರೀ ರಾಮ್ಸ್ ಫ್ರೆಂಡ್ಸ್ ನಿಂದ ಸ್ವಾತಂತ್ರ್ಯ ದಿನಾಚರಣೆ.

ಕೆಳಖಜಾನೆ ಶ್ರೀ ರಾಮ್ಸ್ ಫ್ರೆಂಡ್ಸ್ ನಿಂದ ಸ್ವಾತಂತ್ರ್ಯ ದಿನಾಚರಣೆ.

ಶಿವಪುರ : ಶಿವಪುರ ಗ್ರಾಮದ ಕೆಳಖಜಾನೆ ಶ್ರೀರಾಮ್ ಫ್ರೆಂಡ್ಸ್  ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಕೆಳಖಜಾನೆ ಸುಂದರ ಆಚಾರ್ಯ ಧ್ವಜಾರೋಹಣ ನೆರವೇರಿಸಿದರು. ಕೆಳಖಜಾನೆ ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ರಿತೇಶ್ ಶೆಟ್ಟಿ, ಕಾರ್ಯದರ್ಶಿ ಮಹೇಶ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments