Tuesday, October 20, 2026
Homeಕಾರ್ಕಳಅಜೆಕಾರು ದಾಸಗದ್ದೆ : ಅಕ್ಟೋಬರ್‌ 25 - ಶ್ರೀವಿಷ್ಣು ಟ್ರೋಪಿ 2026 - ಕ್ರಿಕೆಟ್‌ ಪಂದ್ಯಾಟ.

ಅಜೆಕಾರು ದಾಸಗದ್ದೆ : ಅಕ್ಟೋಬರ್‌ 25 – ಶ್ರೀವಿಷ್ಣು ಟ್ರೋಪಿ 2026 – ಕ್ರಿಕೆಟ್‌ ಪಂದ್ಯಾಟ.

ಅಜೆಕಾರು : ವಿಷ್ಣು ಫ್ರೇಂಡ್ಸ್‌ ಅಜೆಕಾರು ಇದರ ವತಿಯಿಂದ 40 ಗಜಗಳ ಅಂಡರ್‌ ಆರ್ಮ್‌ ನಾಕೌಟ್‌ ಮಾದರಿಯ ಕ್ರಿಕೆಟ್‌ ಪಂದ್ಯಕೂಟ ಅಕ್ಟೋಬರ್‌ 25 ರಂದು ದಾಸಗದ್ದೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ವಿಷ್ಣು ಫ್ರೇಂಡ್ಸ್‌ ಅಜೆಕಾರು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!