Saturday, October 17, 2026
Homeಶಿವಪುರ ಗ್ರಾಮ ಪಂಚಾಯತ್‌ಶಿವಪುರ ಮುಳ್ಳುಗುಡ್ಡೆ : ಮನೆಗೆ ಸಿಡಿಲು ಬಡಿದು ಹಾನಿ

ಶಿವಪುರ ಮುಳ್ಳುಗುಡ್ಡೆ : ಮನೆಗೆ ಸಿಡಿಲು ಬಡಿದು ಹಾನಿ

ಶಿವಪುರ : ಹೆಬ್ರಿ ತಾಲ್ಲೂಕು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಸುರೇಶ ಪ್ರಭು ಅವರ ಮನೆಗೆ ಗುರುವಾರ ರಾತ್ರಿ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿದೆ. ಮನೆಯ ಗೋಡೆ, ವಿದ್ಯುತ್‌ ವಯರಿಂಗ್‌, ಸಹಿತ ಹಲವು ಹಾನಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!