ಹೆಬ್ರಿ : ಪುರಾತನ ಪ್ರಸಿದ್ಧ ಹೆಬ್ರಿ ಹುತ್ತುರ್ಕೆ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಶ್ರೀ ನಾಗದೇವರ ಸನ್ನಿಧಿಯಲ್ಲಿ ನಾಗಾರಾಧನೆಯು ಶ್ರೀ ಗಣೇಶ್ ಹೇರಳೆಯವರ ಆಚಾರ್ಯತ್ವದಲ್ಲಿ ನೆರವೇರಿತು. ನೂರಾರು ಭಕ್ತಕುಟುಂಬ ಪಾಲ್ಗೊಂಡಿದ್ದರು.