ಕಬ್ಬಿನಾಲೆ : ಕಬ್ಬಿನಾಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೋಮವಾರ ನಾಗರ ಪಂಚಮಿ ಭಕ್ತಿ ವೈಭವದಿಂದ ನಡೆಯಿತು.
ಅರ್ಚಕ ನಾರಾಯಣ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಭಕ್ತ ಸಮೂಹ ಭಾಗವಹಿಸಿದ್ದರು.