Wednesday, September 23, 2026
Homeಹೆಬ್ರಿಮುಖ್ಯಮಂತ್ರಿ ಹೆಬ್ರಿ ಭೇಟಿ ಕಾರ್ಯಕ್ರಮ: 8 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಪಾನೀಯ ವಿತರಿಸಿದ ಹೆಬ್ರಿಯ...

ಮುಖ್ಯಮಂತ್ರಿ ಹೆಬ್ರಿ ಭೇಟಿ ಕಾರ್ಯಕ್ರಮ: 8 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಪಾನೀಯ ವಿತರಿಸಿದ ಹೆಬ್ರಿಯ ಟ್ವಿಂಕಲ್‌ ಅಗ್ರೋ ಕೇರ್!

ಹೆಬ್ರಿ : ಜನರ ಬದುಕು ಕಸಿಯುವ ಆತಂಕದ ಕಸ್ತೂರಿ ರಂಗನ್ ವರದಿಯ ಬಗ್ಗೆ ಜನರೊಂದಿಗೆ ನೇರ ಸಂವಾದ ನಡೆಸಲು ಹೆಬ್ರಿಗೆ ಬಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಬ್ರಿಯ ಟ್ವಿಂಕಲ್‌ ಅಗ್ರೋ ಕೇರ್ ಕಾರ್ಯಕ್ರಮಕ್ಕೆ ವಿಶೇಷ ಸ್ವಾಗತ ಕೋರುವ ಜೊತೆಗೆ 8 ಸಾವಿರಕ್ಕೂ ಹೆಚ್ಚು ಮಂದಿಗೆ ಪಾನೀಯವನ್ನು ಉಚಿತವಾಗಿ ವಿತರಿಸಿದೆ.

ತಯಾರಿಸಿದ ಪಾನೀಯ ಖಾಲಿಯಾದರೂ ಮತ್ತೇ ತಯಾರಿಸಿದ್ದೇವೆ. ಆದರೆ ಹೆಬ್ರಿಯಲ್ಲಿ ಕೊನೆಗೆ ಲೋಟಗಳೇ ಖಾಲಿಯಾಗಿ ಲಭಿಸುತ್ತಿರಲಿಲ್ಲ. ಕೊನೆಗೆ ಸಿಕ್ಕಿದಷ್ಟು ಸಣ್ಣ ಪ್ರಮಾಣದ ನೀರಿನ ಬೋಟಲ್, ಲಸ್ಸಿಯನ್ನು ವಿತರಿಸಲಾಯಿತು ಎಂದು ಹೆಬ್ರಿ ನ್ಯೂಸ್ ಗೆ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದರು.ಇದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!