ಹೆಬ್ರಿಯ ಜ್ಯೋತಿ ಫ್ಯಾನ್ಸಿ ಮಾಲಕರಾದ ರಾಗಿಹಕ್ಲು ಗಣೇಶ್ ನಾಯಕ್ ಅವರ ಮನೆಯ ಬಾವಿಗೆ ಚಿರತೆ ಬಿದ್ದಿದೆ. ಪಂಪ್ ಸೆಟ್ ನ ಪೈಪ್ ನಲ್ಲಿ ಮೂಲಕ ಮೇಲೆ ಬರಲು ಯತ್ನಿಸುತ್ತಿರುವ ದೃಶ್ಯ.
ಚಿರತೆಯನ್ನು ಬಾವಿಯಿಂದ ಮೇಲೆತ್ತುವ ಕಾರ್ಯಚರಣೆ ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಹಕಾರದಲ್ಲಿ ನಡೆಯಿತು. ಸ್ಥಳೀಯರು ಸಹಕಾರ ನೀಡಿದರು.



