Thursday, September 24, 2026
Homeಹೆಬ್ರಿಹೆಬ್ರಿಯ ರಾಗಿಹಕ್ಲು ನಲ್ಲಿ ಬಾವಿಗೆ ಬಿದ್ದ ಚಿರತೆ.

ಹೆಬ್ರಿಯ ರಾಗಿಹಕ್ಲು ನಲ್ಲಿ ಬಾವಿಗೆ ಬಿದ್ದ ಚಿರತೆ.

ಹೆಬ್ರಿಯ ಜ್ಯೋತಿ ಫ್ಯಾನ್ಸಿ ಮಾಲಕರಾದ ರಾಗಿಹಕ್ಲು ಗಣೇಶ್ ನಾಯಕ್ ಅವರ ಮನೆಯ ಬಾವಿಗೆ ಚಿರತೆ ಬಿದ್ದಿದೆ. ಪಂಪ್ ಸೆಟ್ ನ ಪೈಪ್ ನಲ್ಲಿ ಮೂಲಕ ಮೇಲೆ ಬರಲು ಯತ್ನಿಸುತ್ತಿರುವ ದೃಶ್ಯ.

ಚಿರತೆಯನ್ನು ಬಾವಿಯಿಂದ ಮೇಲೆತ್ತುವ ಕಾರ್ಯಚರಣೆ ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಹಕಾರದಲ್ಲಿ ನಡೆಯಿತು. ಸ್ಥಳೀಯರು ಸಹಕಾರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!