Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಅಕ್ಟೋಬರ್‌ 03 ರಂದು ಮುದ್ರಾಡಿಯಲ್ಲಿ ನಡೆಯಬೇಕಿದ್ದ ಪ್ರಜಾಸೇವೆ ಆಂದೋಲನ ರದ್ದು

ಅಕ್ಟೋಬರ್‌ 03 ರಂದು ಮುದ್ರಾಡಿಯಲ್ಲಿ ನಡೆಯಬೇಕಿದ್ದ ಪ್ರಜಾಸೇವೆ ಆಂದೋಲನ ರದ್ದು

ಅದೇ ದಿನ ಕುಚ್ಚೂರಿನಲ್ಲಿ ಆಯೋಜನೆ.

ಹೆಬ್ರಿ : ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮದ ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರದಲ್ಲಿ ಅಕ್ಟೋಬರ್‌ 03 ರಂದು ನಡೆಯಬೇಕಿದ್ದ ಪ್ರಜಾಸೇವಾ ಆದೋಲನ ರದ್ದುಗೊಂಡಿದೆ.

ಬದಲಿಗೆ ಅದೇ ದಿನ ಅಕ್ಟೋಬರ್‌ 03 ರಂದು ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ 10:30 ಗಂಟೆಗೆ ಪ್ರಜಾಸೇವಾ ಆದೋಲನ ನಡೆಯಲಿದೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೆಬ್ರಿ ತಹಶೀಲ್ಧಾರ್‌ ರಾಕೇಶ್‌ ಫ್ರಾನ್ಸಿಸ್‌ ಭ್ರೀಟ್ಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!