Monday, October 19, 2026
Homeಹೆಬ್ರಿಆಗುಂಬೆ ಘಾಟಿಯಲ್ಲಿ ಪಿಕ್ ಅಪ್ ಬ್ರೇಕ್ ಪೈಲ್ : ಧರೆಗೆ ಗುದ್ದಿ ಜಖಂ.

ಆಗುಂಬೆ ಘಾಟಿಯಲ್ಲಿ ಪಿಕ್ ಅಪ್ ಬ್ರೇಕ್ ಪೈಲ್ : ಧರೆಗೆ ಗುದ್ದಿ ಜಖಂ.

ಹೆಬ್ರಿ : ಆಗುಂಬೆ ಘಾಟಿಯಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಬ್ರೇಕ್ ಫೈಲ್ ಆಗಿ ಧರೆಗೆ ಗುದ್ದಿ ವಾಹನ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಶುಕ್ರವಾರ ನಡೆದಿದೆ. ಘಾಟಿಯ 12ನೇ ತಿರುವಿನಲ್ಲಿ ಘಟನೆ ನಡೆದಿದೆ. ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!