Monday, October 19, 2026

ಕುಚ್ಚೂರು ಕುಡಿಬೈಲು : ದೇವರ ನಿರಂತರ ಭಕ್ತಿ ಮಾಡಿದಾಗ ಪುಣ್ಯ ಪ್ರಾಪ್ತಿ ಆಗುತ್ತದೆ. ಶಾಂತಿನಿಕೇತನದ ಸದಸ್ಯರೆಲ್ಲರೂ ಉನ್ನತಿ ಸಾಧಿಸಬೇಕು. ಶ್ರದ್ಧೆಯಿಂದ ಮಾಡಿದ ಪೂಜೆಯಿಂದ ಎಲ್ಲರಿಗೂ ಒಳಿತಾಗುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು  ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಹೇಳಿದರು.

ಅವರು ಶಾಂತಿನಿಕೇತನ ಕುಡಿಬೈಲು ಕುಚ್ಚೂರು ಭಾನುವಾರ ವತಿಯಿಂದ ನಡೆದ ಶಾಂತಿನಿಕೇತನ ವಾರ್ಷಿಕ ಕಚೇರಿ ಪೂಜೆ, ಗಣ ಹೋಮ ಹಾಗೂ ಸಾಮೂಹಿಕ ವಾಹನ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ದೀಕ್ಷಿತ್ ನಾಯಕ್, ಸಿಇಒ ನರೇಂದ್ರ ಎಸ್ ಮರಸಣಿಗೆ, ಆಡಳಿತ ಮಂಡಳಿ ಸದಸ್ಯರಾದ ಜಯಕರ, ಮಹೇಶ್, ಕೆ. ಗಣೇಶ್, ಪ್ರಸನ್ನ, ವ್ಯವಸ್ಥಾಪಕಿ ರಾಜೇಶ್ರೀ, ಸದಸ್ಯರಿದ್ದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!