Sunday, October 18, 2026

ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಅಕ್ಟೋಬರ್‌ 19 ರಂದು ಬೆಳಿಗ್ಗೆ 10 ಗಂಟೆಗೆ.

ಮಾತೆ ಕಮಲಮ್ಮ ಅವರ ಸ್ಮರಣೆಗಾಗಿ 108 ಮುತ್ತೈದೆಯರಿಗೆ ಸೀರೆ ನೀಡುವ ಕಾರ್ಯಕ್ರಮ,

ಮುದ್ರಾಡಿ : ಮುದ್ರಾಡಿ ನಾಟ್ಕದೂರು ಶ್ರೀ ಅಭಯಹಸ್ತೆ ಆದಿಶಕ್ತಿ, ಶ್ರೀನಂದಿಕೇಶ್ವರ ದೇವಸ್ಥಾನ, ಧರ್ಮದೈವಗಳು ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಅಕ್ಟೋಬರ್‌ ೨೨ ತನಕ ನಡೆಯುವ ೫೫ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಶ್ರೀದುರ್ಗಾಷ್ಠಮಿ

ಪ್ರಯುಕ್ತ ಕ್ಷೇತ್ರದ ಮಾತೆ ಶ್ರೀಕಮಲಮ್ಮನವರ ಸ್ಮರಣೆಗಾಗಿ 108 ಮುತ್ತೈದೆಯರಿಗೆ ಸೀರೆ ನೀಡುವ ಕಾರ್ಯಕ್ರಮ ಅಕ್ಟೋಬರ್‌೧೯ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್‌ಮೋಹನ್‌ ತಿಳಿಸಿದ್ದಾರೆ.

ಆಸಕ್ತರು – 9980051105 – 9900107167 ನ್ನು ಸಂಪರ್ಕಿಸಬಹುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!