ಹೆಬ್ರಿ : ಹೆಬ್ರಿಯ ಸೀತಾನದಿ ಜನ್ಮಭೂಮಿ ಕ್ರಿಕೆಟ್ ಅಕಾಡೆಮಿಯ ವತಿಯಿಂದ ಸಮ್ಮರ್, ವೀಕೆಂಡ್ ಮತ್ತು ದಸರಾ ರಜೆಯ ೩ ಕ್ರಿಕೆಟ್ ತರಬೇತಿ ಶಿಬಿರ ಸೀತಾನದಿ ಜನ್ಮಭೂಮಿ ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಸೀತಾನದಿ ಸತೀಶ್ ಶೆಟ್ಟಿ ನೇತ್ರತ್ವದಲ್ಲಿ ಇತ್ತೀಚೆಗೆ ನಡೆಯಿತು.