ಕುಚ್ಚೂರು : ಶಾಂತಿನಿಕೇತನ ಕುಡಿಬೈಲು ಕುಚ್ಚೂರು ಇದರ ವತಿಯಿಂದ ದೀಪಾವಳಿ ಆಚರಣೆ ನಡೆಯಿತು. ಸಂಸ್ಥಾಪಕ ರಾಜೇಶ್, ಅಧ್ಯಕ್ಷ ಮಹೇಶ್, ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ರೀ, ಕೆ. ಗಣೇಶ್, ಸಂಘದ ಸದಸ್ಯರಿದ್ದರು.