Sunday, November 8, 2026

ಕುಚ್ಚೂರು : ಉಡುಪಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಕಳ ಹಾಗೂ ಎಂಎನ್ ಡಿಎಸ್‌ ಎಂ ಅನುದಾನಿತ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇದರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಕಾರ್ಕಳ ತಾಲ್ಲೂಕು ಮಟ್ಟದ ೧೪ ಮತ್ತು ೧೭ರ ವಯೋಮಾನದ ಕ್ರೀಡಾಕೂಟದಲ್ಲಿ

ಕುಚ್ಚೂರು ಹೆರ್ಗ ವಿಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ೪ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೪ ಮತ್ತು ೧೭ರ ವಯೋಮಾನದ ವಿಭಾಗದಲ್ಲಿ ಕಾರ್ಕಳ ತಾಲ್ಲೂಕು ಮಟ್ಟದ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು ೨೩ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಎಸ್‌ಡಿಎಂಸಿ ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ, ಮುಖ್ಯ ಶಿಕ್ಷಕಿ ಪ್ರಭಾವತಿ, ಶಿಕ್ಷಕರಾದ ತುಳಸಿ, ಗಣೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಕಮಲಿನಿ, ಶಿಕ್ಷಕರು ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

…..

2026-27ನೇ ಸಾಲಿನ  ಕಾರ್ಕಳ ತಾಲೂಕು ಕ್ರೀಡಾಕೂಟದ U-14 & U -17 ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ 4 ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದು.

ಪ್ರಥಮ, ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.

U-17 ಬಾಲಕರು.

*ಪವನ್ ಯು ಶೆಟ್ಟಿ.

110ಮೀ ಹರ್ಡಲ್ಸ್ ಪ್ರಥಮ.ಉದ್ದ ಜಿಗಿತ ಪ್ರಥಮ.4 ×100ಮೀ ರಿಲೇ ಪ್ರಥಮ.100 ಮೀ&4*100ರಿಲೇ ತೃತೀಯ.

*ಸುಧಾಕರ.

3000ಮೀ ಓಟ ಪ್ರಥಮ.1500ಮೀ ಓಟ ಪ್ರಥಮ.800ಮೀ ದ್ವಿತೀಯ.

*ಪ್ರಸನ್ನ.

400ಮೀ ಹರ್ಡಲ್ಸ್ ಪ್ರಥಮ.400ಮೀ ದ್ವಿತೀಯ.4*100ಮೀ ರಿಲೇ ಪ್ರಥಮ.4*400ಮೀ ರಿಲೇ ತೃತೀಯ.

*ಪ್ರಥಮ.

ಪೋಲ್ ವಾಲ್ಟ್ ಪ್ರಥಮ.

*ಸುಕೇಶ್.

ಪೋಲ್ ವಾಲ್ಟ್ ದ್ವಿತೀಯ.

*ಪವನ್ ಕುಮಾರ್ ಶೆಟ್ಟಿ.

5km ನಡಿಗೆ ದ್ವಿತೀಯ.

*ಪ್ರಸನ್ನ.

4*100ಮೀ ರಿಲೇ ಪ್ರಥಮ.

*ಹರ್ಷಿಕ್ .

4*100ರಿಲೇ ಪ್ರಥಮ.

*ಶಬರೀಶ್.

3000.ಮೀ ತೃತೀಯ

1500 ಮೀ ತೃತೀಯ

4*400 ಮೀ ರಿಲೇ ತೃತೀಯ.

*ಸಂಪ್ರೀತ್.

4*400ಮೀ ರಿಲೇ ತೃತೀಯ.

…..

U- ಬಾಲಕಿಯರು

* ಸಿಂಚನಾ.

* 100 ಮೀ ಪ್ರಥಮ

* 200 ಮೀ ಪ್ರಥಮ

* 4*100 ಮೀ ರಿಲೇ ಪ್ರಥಮ.

* * ತೃಪ್ತಿ.

* 100 ಮೀ ಹರ್ಡಲ್ಸ್ ಪ್ರಥಮ

* 400 ಮೀ ಹರ್ಡಲ್ಸ್ ತೃತೀಯ

* 4*400 ಮೀ ರಿಲೇ ಪ್ರಥಮ.

* * ಕೃತಿಕಾ.

* ಪೋಲ್ ವಾಲ್ಟ್ ಪ್ರಥಮ .4*100 ಮೀ ರಿಲೇ ಪ್ರಥಮ

* 4*400 ಮೀ ರಿಲೇ ಪ್ರಥಮ.

* *ಸೌಜನ್ಯ.

* ಪೋಲ್ ವಾಲ್ಟ್ ದ್ವಿತೀಯ.

* 4*100 ರಿಲೇ ಪ್ರಥಮ.

* * ಶ್ರೇಯಾ.

* 400.ಮೀ ಹರ್ಡಲ್ಸ್ ದ್ವಿತೀಯ

* 400  ಮೀ ದ್ವಿತೀಯ

* 800 ಮೀ ತೃತೀಯ

* 4*400 ಮೀ ರಿಲೇ ಪ್ರಥಮ.

* * ಅನಿತಾ ನಾಯ್ಕ.

* ಜಾವಲಿನ್ ತ್ರೋ ಪ್ರಥಮ.

* ಅಕ್ಷಿತಾ.

* 3000 ಮೀ ದ್ವಿತೀಯ.

* ಧೃತಿ ನಾಯ್ಕ.

* 4*100 ರಿಲೇ ಪ್ರಥಮ

* 4*400 ಮೀ ರಿಲೇ ಪ್ರಥಮ.

* ಸಮೀಕ್ಷಾ ನಾಯ್ಕ.

* 3000 ಮೀ ತೃತೀಯ.

* ಪ್ರತೀಕ್ಷಾ.

* ಹ್ಯಾಮರ್ ಎಸೆತ ತೃತೀಯ.

……

U-14 ಬಾಲಕರು.

** ರೋಶಿತ್.

600 ಮೀ ಪ್ರಥಮ

  1. ಮೀ ಪ್ರಥಮ

4*100 ರಿಲೇ ಪ್ರಥಮ

ತಾಲೂಕು ಕ್ರೀಡಾಕೂಟದ U -14.ಬಾಲಕರ ವಿಭಾಗದ ಚಾಂಪಿಯನ್.

*ಸುದರ್ಶನ್

100 ಮೀ ದ್ವಿತೀಯ

200 ದ್ವಿತೀಯ

4*100  ರಿಲೇ ಪ್ರಥಮ

ಉದ್ದ ಜಿಗಿತ ದ್ವಿತೀಯ.

* ಮನ್ವಿತ್.

200 ಮೀ ತೃತೀಯ

4*100 ರಿಲೇ ಪ್ರಥಮ.

* ಸುದರ್ಶನ್ S.

* 600 ಮೀ ತೃತೀಯ

* 4*100 ರಿಲೇ ಪ್ರಥಮ

……

U-14  ಬಾಲಕಿಯರು.

* ವಿಸ್ಮಿತಾ.

* 600 ಮೀ ಪ್ರಥಮ

* 400 ಮೀ ತೃತೀಯ

* 4*100 ರಿಲೇ ದ್ವಿತೀಯ.

* ಪ್ರೀಯಾ.

* 80 ಮೀ ಹರ್ಡಲ್ಸ್ ಪ್ರಥಮ.

* ಸೌಜನ್ಯ.

* 600 ಮೀ ದ್ವಿತೀಯ

* 400 ಮೀ ದ್ವಿತೀಯ

* 4*100 ಮೀ ರಿಲೇ ದ್ವಿತೀಯ.

* ಸಮೃದ್ಧಿ.

* 4*100 ಮೀ ರಿಲೇ ದ್ವಿತೀಯ.

* ಸ್ಪಂದನ S ನಾಯ್ಕ.

* 4*100 ಮೀ ರಿಲೇ ದ್ವಿತೀಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!