Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಬೆಳ್ವೆ : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ; ಟೀಮ್ ಮಲೆನಾಡು ಹುಮ್ಯಾನಿಟಿರಿಯನ್ ಟ್ರಸ್ಟ್...

ಬೆಳ್ವೆ : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ; ಟೀಮ್ ಮಲೆನಾಡು ಹುಮ್ಯಾನಿಟಿರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಕೊಡುಗೆ

ಬೆಳ್ವೆ : ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಹಾಗೂ ಟೀಮ್ ಮಲೆನಾಡು ಹುಮ್ಯಾನಿಟಿರಿಯನ್ ಟ್ರಸ್ಟ್ ಬೆಳ್ವೆ ಇದರ ಸಹಯೋಗದೊಂದಿಗೆ ಟೀಮ್ ಮಲೆನಾಡು ಹುಮ್ಯಾನಿಟಿರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಅವರು ಕೊಡುಗೆಯಾಗಿ ನೀಡಿದ ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಬೆಳ್ವೆ ಟೀಮ್ ಮಲೆನಾಡು ಹುಮ್ಯಾನೇಟಿರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ವಿತರಿಸಿದರು.

ಶಾಲಾ ಹಳೆ ವಿದ್ಯಾರ್ಥಿ ಸಂಘದ ಜಯಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ. ಕಾರ್ಯದರ್ಶಿ ಶಾಲಿನಿ ಪ್ರೇಮ್ ಕುಮಾರ್ ಅಲ್ಬಾಡಿ‌, ಮಾಜಿ ಅಧ್ಯಕ್ಷ ವೈ. ಪಟ್ಟಾಭಿರಾಮ ಭಟ್ ಮರೂರು, ಕಾರ್ಯಕ್ರಮಗಳ ಸಂಯೋಜಕ ಪತ್ರಕರ್ತ ಕೆ ಸಂಜೀವ ಆರ್ಡಿ, ಮುಖ್ಯ ಶಿಕ್ಷಕಿ ಜಯಶ್ರೀ. ದೈಹಿಕ ಶಿಕ್ಷಣ ಶಿಕ್ಷಕ ಕಿಶನ್ ರಾಜ್ ಶೆಟ್ಟಿ. ಸಹ ಶಿಕ್ಷಕ ವೃಂದದವರು ಎಸ್ ಡಿ ಎಮ್ ಸಿ. ಮಕ್ಕಳ ಪಾಲಕರು ಉಪಸ್ಥಿತ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments