ನಮ್ಮ ನಾಡಿನ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ : ಮುಖ್ಯಮಂತ್ರಿ ಡಿ .ಕೆ . ಶಿವಕುಮಾರ್.
ಕರ್ನಾಟಕ ಸರ್ಕಾರದ “ಭಾರತ್ ಜೋಡೋ ಯುವ ಮಿಷನ್” ಮೂಲಕ ರಾಜ್ಯದ ಯುವಜನತೆಯನ್ನು ಪ್ರಗತಿಯ ಹಾದಿಯಲ್ಲಿ ಒಗ್ಗೂಡಿಸುವ ಮಹತ್ವದ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಮಿಷನ್‌ನಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೋಂದಾಯಿಸಿಕೊಳ್ಳಿ. ಯುವಶಕ್ತಿಯೇ ದೇಶದ ಶಕ್ತಿ!
ನಮ್ಮ ನಾಡಿನ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ ಎಂದು ಮುಖ್ಯ ಮಂತ್ರಿಗಳು ಭಾರತ್ ಜೋಡೋ ಯುವ ಮಿಷನ್” ಗೆ ಚಾಲನೆ ನೀಡಿ ಹೇಳಿದರು.
ಗ್ರಾಮ ಪಂಚಾಯತ್(ಅರಿವು ಕೇಂದ್ರ )ನಲ್ಲಿಯೂ ನೊಂದಾವಣೆ ಅವಕಾಶವಿರುತ್ತದೆ.


