ಪಡುಕುಡೂರು ( ಮುನಿಯಾಲು ) : ಪಡುಕುಡೂರು ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.
ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ
ಹರೀಶ್ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗುಣವತಿ, ಪಡುಕುಡೂರಿನ ಶ್ರೀನಿವಾಸ್ ಆಚಾರ್, ರವಿ ಶೆಟ್ಟಿ, ತಾರಾವತಿ, ಬೇಬಿ, ಅಂಗನವಾಡಿ ಕಾರ್ಯಕರ್ತೆ ಸವಿತಾ ಶೆಟ್ಟಿ , ಸಹಾಯಕಿ ಅಶ್ವಿತಾ, ಸ್ತ್ರೀ ಶಕ್ತಿ ಸದಸ್ಯರು, ಸ್ತ್ರೀ ಶಕ್ತಿ ಸಂಜೀವಿನಿ ಸದಸ್ಯರು ಪೋಷಕರು, ಸದಸ್ಯರು ಸಮುದಾಯ ಅಧಿಕಾರಿ ಪ್ರಭಾಶ್ರೀ , ಆಶಾ ಕಾರ್ಯಕರ್ತೆ ಜಲಜ ಉಪಸ್ಥಿತರಿದ್ದರು. 



