Wednesday, September 23, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ಪಾದೆಗುಡ್ಡೆಯ ಒಣಗಿದ ಅಪಾಯಕಾರಿ ಮರಗಳ ತೆರವು ಕಾರ್ಯ.

ಮುದ್ರಾಡಿ ಪಾದೆಗುಡ್ಡೆಯ ಒಣಗಿದ ಅಪಾಯಕಾರಿ ಮರಗಳ ತೆರವು ಕಾರ್ಯ.

ಮುದ್ರಾಡಿ : ಕೆಲಕಿಲ ಹಾಗೂ ಮುದ್ರಾಡಿಯ ಗ್ರಾಮಸ್ಥರು ಸೇರಿ ಒಣಗಿದ ಮರಗಳನ್ನು ಮಂಗಳವಾರ ತೆರವುಗೊಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಮೆಸ್ಕಾಂ ಅಧಿಕಾರಿ ಸಿಬ್ಬಂದಿ ವರ್ಗ, ಮುದ್ರಾಡಿ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರು, ಎಲ್ಲಾ ಸಂಘ ಸಂಸ್ಥೆ ಹಾಗೂ ಆಟೋ ಚಾಲಕ ಮಾಲಕರ ಸಂಘ, ಜೇಸಿಬಿ ಚಾಲಕ ಮಾಲಕರು, ಟ್ಯಾಕ್ಸಿ ಚಾಲಕ ಮಾಲಕರು, ಸಹಕಾರ ನೀಡಿದವರಿಗೆ ಪಾದೆಗುಡ್ಡೆಯ ಗ್ರಾಮಸ್ಥರ ಪರವಾಗಿ ಪ್ರೀತಮ್ ಜೆ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!