Sunday, October 18, 2026
Homeಹೆಬ್ರಿಮುಖ್ಯಮಂತ್ರಿಗಳ ಹೆಬ್ರಿ ಕಾರ್ಯಕ್ರಮ : ಗಾಯನ ಕಾರ್ಯಕ್ರಮ ನೀಡಿದ ಹೆಬ್ರಿ ಸುದೇಶ ಪ್ರಭು ಅವರಿಗೆ ಜಿಲ್ಲಾಧಿಕಾರಿ...

ಮುಖ್ಯಮಂತ್ರಿಗಳ ಹೆಬ್ರಿ ಕಾರ್ಯಕ್ರಮ : ಗಾಯನ ಕಾರ್ಯಕ್ರಮ ನೀಡಿದ ಹೆಬ್ರಿ ಸುದೇಶ ಪ್ರಭು ಅವರಿಗೆ ಜಿಲ್ಲಾಧಿಕಾರಿ ಸನ್ಮಾನ.

ಪ್ರಾಪ್ತಿ ಮುದ್ರಾಡಿ ಅವರಿಗೂ ಸನ್ಮಾನ.

ಹೆಬ್ರಿ : ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಬ್ರಿಯ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಗಾಯನದ ಮೂಲಕ ನೆರೆದಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರರಾದ ಹೆಬ್ರಿ ಸುದೇಶ ಪ್ರಭು ಪ್ರಾಪ್ತಿ ಮುದ್ರಾಡಿ ಅವರನ್ನು ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರ ಸಮ್ಮುಖದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸನ್ಮಾನಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!