ಹೆಬ್ರಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಶುಕ್ರವಾರ ನಡೆಯಿತು.
ಕಾಂಗ್ರೇಸ್ ವಿವಿಧ ಪ್ರಮುಖರಾದ ಹೆಚ್.ಬಿ.ಸುರೇಶ್, ಸಂದೀಪ್ ಆಚಾರ್ಯ, ದಿನೇಶ್ ಶೆಟ್ಟಿ ಹುತ್ತುರ್ಕೆ, ದಯಾನಂದ ಶೆಟ್ಟಿ, ನಿತೀಶ ಎಸ್ ಪಿ, ಚಂದ್ರಶೇಖರ ಶೆಟ್ಟಿ ಸೀತಾನದಿ, ಪ್ರವೀಣ್ ಸೂಡ ಕೆರೆಬೆಟ್ಟು ಮುಂತಾದವರು ಉಪಸ್ಥಿತರಿದ್ದರು.



