Monday, November 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ

ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ

ಹೆಬ್ರಿ : ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಹೆಬ್ರಿ ತಾಲ್ಲೂಕು ಅಧ್ಯಕ್ಷ ಶಂಕರ ಶೇರಿಗಾರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಮಾ ಎನ್‌ ಅಡ್ಯಂತಾಯ, ಹೆಬ್ರಿ ಕಾಂಗ್ರೆಸ್‌ ಅಧ್ಯಕ್ಷ ಸಂದೀಪ್‌ ಆಚಾರ್ಯ, ವಿವಿಧ ವಿಭಾಗದ ಪ್ರಮುಖರಾದ ಅಣ್ಣಪ್ಪ ಕುಲಾಲ್‌ ಮಂಡಾಡಿಜಡ್ಡು, ರಾಘವೇಂದ್ರ ನಾಯ್ಕ್‌ ಇಂದಿರಾನಗರ, ಸತೀಶ್ಚಂದ್ರ ಹೆಗ್ಡೆ, ಮಹೇಶ ಶೆಟ್ಟಿ ಕಾನ್ಬೇಟ್ಟು, ಕರುಣಾಕರ ಶೇರಿಗಾರ್‌, ಜಗನ್ನಾಥ ಕುಲಾಲ್‌, ನಿಲೇಶ್‌ ಪೂಜಾರಿ, ಸುಮಿತ್ರಾ ನಾಯ್ಕ್‌ ಶಿವಪುರ, ಹೆಬ್ರಿ ಜನಾರ್ಧನ್‌, ಕನ್ಯಾನ ಸಂತೋಷ ನಾಯಕ್‌, ನಿತೀಶ್‌ ಎಸ್‌ ಪಿ, ಕಾರ್ಯಕರ್ತ ಗಣೇಶ ಸೇರಿಗಾರ್‌ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!