Sunday, August 9, 2026
Homeಮಡಾಮಕ್ಕಿ ಗ್ರಾಮ ಪಂಚಾಯತ್‌ಆಗಸ್ಟ್‌ 16 ರಂದು ಮಡಾಮಕ್ಕಿ ಆಸರೆ ಯುವ ವೃಂದದಿಂದ ಅಗೆಡಿ ಗೌಜ್‌ ಆಸಡಿ ಗಮ್ಮತ್

ಆಗಸ್ಟ್‌ 16 ರಂದು ಮಡಾಮಕ್ಕಿ ಆಸರೆ ಯುವ ವೃಂದದಿಂದ ಅಗೆಡಿ ಗೌಜ್‌ ಆಸಡಿ ಗಮ್ಮತ್

ಮಡಾಮಕ್ಕಿ : ಮಡಾಮಕ್ಕಿ ಆಸರೆ ಯುವ ವೃಂದದ ವತಿಯಿಂದ ಗ್ರಾಮೀಣ ಸಂಸ್ಕೃತಿ, ಹಳ್ಳಿಯ ಸೊಗಡಿನ ಆಟಗಳನ್ನು ಉತ್ತೇಜಿಸುವ ಯೋಜನೆ ಯೋಚನೆಯೊಂದಿಗೆ ಅಗೆಡಿ ಗೌಜ್‌ ಆಸಡಿ ಗಮ್ಮತ್ ಆಗಸ್ಟ್‌ 16ರಂದು ಮಡಾಮಕ್ಕಿಯಲ್ಲಿ ನಡೆಯಲಿದೆ ಎಂದು ಮಡಾಮಕ್ಕಿ ಆಸರೆ ಯುವ ವೃಂದದ ಮುಖ್ಯಸ್ಥರ ಪ್ರಕಟಣೆ ತಿಳಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments