ಮಡಾಮಕ್ಕಿ : ಮಡಾಮಕ್ಕಿ ಆಸರೆ ಯುವ ವೃಂದದ ವತಿಯಿಂದ ಗ್ರಾಮೀಣ ಸಂಸ್ಕೃತಿ, ಹಳ್ಳಿಯ ಸೊಗಡಿನ ಆಟಗಳನ್ನು ಉತ್ತೇಜಿಸುವ ಯೋಜನೆ ಯೋಚನೆಯೊಂದಿಗೆ ಅಗೆಡಿ ಗೌಜ್ ಆಸಡಿ ಗಮ್ಮತ್ ಆಗಸ್ಟ್ 16ರಂದು ಮಡಾಮಕ್ಕಿಯಲ್ಲಿ ನಡೆಯಲಿದೆ ಎಂದು ಮಡಾಮಕ್ಕಿ ಆಸರೆ ಯುವ ವೃಂದದ ಮುಖ್ಯಸ್ಥರ ಪ್ರಕಟಣೆ ತಿಳಿಸಿದೆ.