Sunday, August 9, 2026
Homeಮಡಾಮಕ್ಕಿ ಗ್ರಾಮ ಪಂಚಾಯತ್‌ಮಡಾಮಕ್ಕಿ ಆಸರೆ ಯುವ ವೃಂದ : ವಾರ್ಷಿಕ ಸಭೆ.

ಮಡಾಮಕ್ಕಿ ಆಸರೆ ಯುವ ವೃಂದ : ವಾರ್ಷಿಕ ಸಭೆ.

ಮಡಾಮಕ್ಕಿ  : ಆಸರೆ ಯುವವೃಂದ (ರಿ). ಮಡಾಮಕ್ಕಿ ಇದರ ವಾರ್ಷಿಕ ಲೆಕ್ಕ ಪತ್ರ ಮಂಡನೆಯ ಸಭೆ ಇತ್ತೀಚೆಗೆ ಅಧ್ಯಕ್ಷ ಮುರಳಿಧರ ಹೆಗ್ಡೆ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಆಸರೆ ಯುವವೃಂದದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments